
*ಇಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ದೇವರ ಗೋನಾಲ್* ಗ್ರಾಮದ ಶ್ರೀ ಮೌನೇಶ್ವರ ಖೋ ಖೋ ಕ್ಲಬ್ ವತಿಯಿಂದ ಮೈಸೂರ್ ದಸರಾ ಕ್ರೀಡಾಕೂಟಕ್ಕೆ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿ ಗೌರವಿಸಿ ಸನ್ಮಾನಿಸಿ ಮುಖಂಡರಾದ ವೆಂಕಟೇಶ್ ಬೇಟೆಗಾರ ರಮೇಶ್ ದೊರೆ ಆಲ್ದಾಳ ಮೈಸೂರ್ ದಸರಾದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆದ್ದು ಬನ್ನಿ ಎಂದು ಹರಸಿ ಹಾರೈಸಲಾಯಿತು*ಈ ಸಂದರ್ಭದಲ್ಲಿ ಹನುಮಂತರಾಯ ದೊರೆ ಅಮ್ಮಾಪುರ್ ಯಲ್ಲಪ್ಪ ಚಿಕ್ಕನಹಳ್ಳಿ ಹನುಮಂತರಾಯ ಮಾಸ್ಟರ್ ಕ್ಲಬ್ ಅಧ್ಯಕ್ಷ ಭೀಮಣ್ಣ ದಿವಳ ಗುಡ್. ಶಬ್ಬೀರ್. ಮಾರ್ತಾಂಡಪ್ಪ ದೊರೆ. ದೇವೇಂದ್ರಪ್ಪ .
ನಾನೇಗೌಡ ಗೌಡ . ಬಸವರಾಜ ಕೊತಿಗುಡ್ಡ. ಈಶ್ವರ್ ಕಂಬಾರ್. ದೇವು ಮಾಸ್ಟರ್ .ಗುರು ಸರ್. ಚಂದ್ರು ಸರ.ಶಶಿ ಸರ್. ಸತೀಶ್ ಶಹಾಪುರ ಕರ್.ವೇದಿಕೆ ಮೇಲಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಭೀಮಣ್ಣ ಮಾಸ್ಟರ್ ಮಲ್ಲಾಪುರ್. ಸರ ಮಾತನಾಡಿ ನಮ್ಮ ದೇವರ ಗೋನಾಲದ ಗ್ರಾಮದ ಪ್ರತಿಭೆಗಳು ಬಾಳ ಕಠಿಣ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾರೆ. ಅವರಿಗೆ ಸರಕಾರದಿಂದ ಸಾಕಷ್ಟು ಸೌಲಭ್ಯ ದೊರಕಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ವಿಶೇಷವಾಗಿ ಆಗಮಿಸಿದ ಮಾತನಾಡಿದ ಮುಖಂಡ ರಮೇಶ್ ದೊರೆ ಆಲ್ದಾಳ್. ದೇವರ ಗೋನಾಲ ಪ್ರತಿಭೆಗಳು ರಾಜ್ಯ ಮತ್ತು ಅಂತರ್ ರಾಜ್ಯದಲ್ಲಿ .ಹೆಸರು ಮಾಡಿದಂತ ಈ ಗ್ರಾಮವಾಗಿದೆ .ಎಂದರು ಮತ್ತು ವೆಂಕಟೇಶ ಬೇಟೆಗಾರ ಮಾತನಾಡಿ ದೇವರಗೋನಾಲದಲ್ಲಿ ಎಲ್ಲಾ ರಂಗದಲ್ಲಿ ಹೆಸರು ಮಾಡುವಂತಹ ಪ್ರತಿಭಾವಂತರಿದ್ದಾರೆ ಮೈಸೂರ್ ದಸರದಲ್ಲಿ ಕೂಡ ಭಾಗವಹಿಸಿ ಗೆದ್ದು ಬರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿದರು .ಈ ಸಂದರ್ಭದಲ್ಲಿ ಕ್ರೀಡಾಪಟುಗಳು ಊರಿನ ಯುವಕರು ಮುಖಂಡರು ಹಿರಿಯರು ಮುಂತಾದವರು ಇದ್ದರು .💐💐💐💐