ಜಿಲ್ಲಾ ಕಾಂಗ್ರೆಸ ಕಛೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಆಚರಣೆ
ಮಾಜಿ ಪ್ರಧಾನಿ ದಿ|| ಶ್ರೀಮತಿ ಇಂದಿರಾಗಾAಧೀಯವರ ಪುಣ್ಯತಿಥಿ ಹಾಗೂ ಮಾಜಿ ಉಪಪ್ರಧಾನಿ ದಿ|| ಸರ್ದಾರ್ ವಲ್ಲಭಭಾಯಿ ಪಟೇಲ್‌ರವರ ಜನ್ಮದಿನಾಚರಣೆಯನ್ನು ಇಂದು ಗುರುವಾರ ದಿ.31-10-2024 ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಮೊದಲಿಗೆ ಈ ಇಬ್ಬರು ಮಹನೀಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ…